30 x 40 ಚದರ ಅಡಿಯ ನಿವೇಶನಗಳ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ವಿಧಾನ ಕಡ್ಡಾಯ, ಜಲ ಮಂಡಳಿಯ ಹೊಸ ಯೋಜನೆಗೆ ಅಸ್ತು ಅನ್ನುವನೇ ಶ್ರೀಸಾಮಾನ್ಯ?

ಉತ್ತರ ಕರ್ನಾಟಕ್ಕೆ ಆವರಿಸಿರುವ ಬರದ ಛಾಯೆ ಇನ್ನು ಕೆಲವು ವರ್ಷಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲೂ ಆವರಿಸಲಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ನೀರಿನ ಅಭಾವ ಕಂಡುಬರುತ್ತಿರುವ ಹಿನ್ನಲೆಯಲ್ಲಿ 30 x...